ರಾಜ್ಯ ಮೀನುಗಾರಿಕೆ ಇಲಾಖೆ ನೇಮಕಾತಿ 2026 | KVAFSU ನಲ್ಲಿ ಹೊಸ ಉದ್ಯೋಗ ಅವಕಾಶ – Walk-in Interview ಮೂಲಕ ನೇರ ಆಯ್ಕೆ!
ರಾಜ್ಯದ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸುವರ್ಣಾವಕಾಶ ಬಂದಿದೆ. ರಾಜ್ಯ ಮೀನುಗಾರಿಕೆ ಇಲಾಖೆಯಡಿ ಕಾರ್ಯನಿರ್ವಹಿಸುವ Karnataka Veterinary, Animal and Fisheries Sciences University (KVAFSU) ವತಿಯಿಂದ …